ವಾಸ್ತವ

Friday, July 20, 2007 | |

ವಾಸ್ತವ
ಭಾವನೆಗಳ ಬಾಹು ಭಂಧನದಲ್ಲಿ
ಆಸೆ ಕಂಗಳ ಕನಸಿನಲ್ಲಿ
ಮನದಾಳದ ಮಿಡಿತದಲ್ಲಿ
ನನ್ನ ಮಾತು ಮಲಗಿರಲು ನೆಮ್ಮದಿಯಲ್ಲಿ

ಬೆಚಸಿತು ಬಿಸಿ ಸ್ಪರ್ಶ
ಎಚರಿಸಿಥು ಪರಪಂಚ
ಹೆಚಿಸಿಥು ಕಾಲ್ವೆಗ
ಓಡಿಸಿತು ಈ ಬದುಕಿನ ಬಂಡಿಯ

ನಾ ಕಾಣದ ಊರಿಗೆ
ಗುರಿ ಇಲ್ಲದ ಗುಹೆಗೆ
ಕನಸಿಲ್ಲದ ಕಾಡಿಗೆ
ಜೀವವಿಲ್ಲದ ಜೀವ ರಾಶಿಯೆಡೆಗೆ

0 comments:

Post a Comment