ಬಾಳು

Tuesday, August 21, 2007 | |

ಬಾಳು

ಈ ಜೀವಕಿದೆ ಆಸೆ
ಹೇಳಲಾಗದ ಆಕಾಂಕ್ಷೆ
ನೊಡಲಾಗದ ನಿರೀಕ್ಷೆ

ಈ ಬಾಳಿದು ನಿನ್ನಯ ಭಿಕ್ಷೆ
ಬಯಸಿದಿಂದು ನಿನ್ನಯ ರಕ್ಷೆ
ಈ ಬದುಕಿದು ನೀ ಬರೆದ ನಕ್ಷೆ
ನದುಗಿಂದೀ ಬಾಳ ನೌಕೆ..
ಬಾ ತೋರಿಸಿದರ ಕಕ್ಷೆ

0 comments:

Post a Comment