ನೆನಪುಗಳು

Sunday, May 11, 2008 | |Going back to past and enjoying those rare pains are always different in terms of feel.I dont say you enjoy it but,you feel good for sure. "Nenapugalu" or "Memories" is some thing of that sort.Its about the moment which brings back all those memories.ಕತ್ತಲ ಗವಿಯೊಳಗೆ
ಬೆಳ್ಹಕನು ಅರಸುವ ವೇಳೆ
ಮತ್ತೆ ಬರುವ ವಸಂತಾಗೆ
ಕೋಗಿಲೆ ಕಾಯುವ ವೇಳೆ

ಮಾಗಿದ ಮುಖದಲ್ಲಿ
ಮುಗುಳ್ನಗೂ ಮಿನುಗುವ ವೇಳೆ
ತಾಯ ಗೆಜ್ಜೆಯ ದನಿಗೆ
ಕರುವು ಕುಣಿಯುವ ವೇಳೆ

ಬಾನದಿ ಕಂಡ ಕಾರ್ಮೋಡ
ಮಳೆ ಆಗಿ ಹನಿಯುವ ವೇಳೆ
ನನ್ನೆದೆಯಲಿ ಬತ್ತಿಹ
ಕೆರೆಯಲಿ ನೀರಾಗುವ ವೇಳೆ

ನಿನ್ನ ನೆನಪುಗಳ್ಹ ಮಂಥನಕ್ಕೆ
ಮತ್ತೆ ಮರಳುವೆ ನಾ
ನಿನ್ನ ಕಣ್ಣಂಚಿನ ನೀರ ಹನಿಯಲಿ
ಮತ್ತೆ ಕಾಣುವೆ ನನ್ನ ನಾ

Credit: Image

4 comments:

equilibrium said...

I don't understand how pain can make you feel good.

But, sometimes, it is worth remembering.

d SINNER!!! said...

:(

Aditi ''Jiggs'' said...

memories always stay :D

ManojVasanth said...

@Equi

Hmm..True

@Neha

:)

@Aditi
Yes!! for long

Post a Comment