ನೀ ಬದಲಾದರೆ - [If you change yourself]

Saturday, August 1, 2009 | |

I first saw this video in Zee Kannada channel. The inspiration behind this Patriotic video directed by Alok Shetty is Mahatma's quote Be the change you want to see in the world.I think its indeed a good initiative by Kannada music group in which coming together of some of the famous Kannada singers like B Jayashree, MD Pallavi, Rajesh Krishnan,Hemanth, Avniash Chetti, L N Shastri along with actor Ramesh Aravind for a cause. Music has been composed by young music direcor Ricky Kej.Kaviraj has penned the lyrics.
ಸಾಹಿತ್ಯ:

ಬದಲಾಗುವುದುಈ ಲೋಕ ನೀ ಬದಲಾದರೆ
ಸರಿಯಾಗುವುದು ಈ ಸಮಾಜ ನೀ ಮೊದಲಾದರೆ
ನವ ಭಾರತವ ಕಟ್ಟುವ ಆಣೆಯ ಮಾಡೋಣ
ಜನ ಗಣ ಮನ ಮೊಳಗಲಿ ಎಲ್ಲೆಡೆ ಇಂದು

ತುಂಬು ಪ್ರತಿ ಮನಸಲ್ಲಿ ಹೊಸ ಹೊಸ ಬಣ್ಣವ
ತುಂಬು ಪ್ರತಿ ಎದೆಯಲ್ಲಿ ಛಲ ಬಲ ಸ್ಥೈರ್ಯವ

ಜನ ಗಣ ಮನ ಮೊಳಗಲಿ ಎಲ್ಲೆಡೆ ಇಂದು
ಜನ ಜನಗಳ ಮನ ಸಮ್ಮೇಳಗೊಳಲಿ ಇಂದು

ತುಂಬು ಪ್ರತಿ ಮನಸಲ್ಲಿ ಹೊಸ ಹೊಸ ಬಣ್ಣವ
ತುಂಬು ಪ್ರತಿ ಎದೆಯಲ್ಲಿ ಛಲ ಬಲ ಸ್ಥೈರ್ಯವ-2

ಬದಲಾಗುವುದುಈ ಲೋಕ ನೀ ಬದಲಾದರೆ
ಸರಿಯಾಗುವುದು ಸಮಾಜ ನೀ ಮೊದಲಾದರೆ

ನವ ಭಾರತ ಇಂದು ಕಟ್ಟುವ ಆಣೆಯ ನೀ ಮಾಡು
ಹೊಸದೆ ಸಂವಸ್ಥರ ಶುರುವಾಗುವುದು ನೀ ನೋಡು

ತುಂಬು ಪ್ರತಿ ಮನಸಲ್ಲಿ ಹೊಸ ಹೊಸ ಬಣ್ಣವ
ತುಂಬು ಪ್ರತಿ ಎದೆಯಲ್ಲಿ ಛಲ ಬಲ ಸ್ಥೈರ್ಯವ

ಜೈ ಹಿಂದ್!


Following is the raw translation of lyrics in English

This world will change if you change yourself
This society will flourish if you lead the task
Let’s promise to build a new India
Let 'Jana' gana mana reverberate all around


Put new colors in every mind
Inspire every heart for courage, self-belief

Let 'Jana' gana mana reverberate all around
Let everybody come together

Jai Hind!

0 comments:

Post a Comment